ಒಂದೆ ದಿನ ಎರಡು ಸಿನಿಮಾಗಳ ಮೂಲಕ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ | FILMIBEAT KANNADA

2019-08-26 3

ಶ್ರೀಲೀಲಾ ಅಭಿನಯದ ಎರಡು ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮೊದಲ ಭಾರಿಗೆ ಎರಡು ಚಿತ್ರಗಳ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರುತ್ತಿರುವ ಅವಕಾಶ ಶ್ರೀಲೀಲಾ ಪಾಲಿಗೆ ಒಲಿದು ಬಂದಿದೆ.

Kannada actress Sree Leela starrer Kiss and Bharaate movies will release same day. Bharaate and Kiss movie set to be released in September 7th.

Videos similaires